Surprise Me!

KGF Kannada Movie: ಕೆಜಿಎಫ್ ಟ್ರೈಲರ್ ಬಗ್ಗೆ ತಮಿಳು ನಟ ಆರ್ಯ ಹೇಳಿದ್ದು ಹೀಗೆ | FILMIBEAT KANNADA

2018-11-15 1 Dailymotion

'ಕೆ ಜಿ ಎಫ್' ಸಿನಿಮಾದ ಬಗ್ಗೆ ಈಗ ಇಡೀ ದೇಶವೇ ಮಾತನಾಡುತ್ತಿದೆ. ಕನ್ನಡದ ಈ ಹೆಮ್ಮೆಯ ಸಿನಿಮಾದ ಬಗ್ಗೆ ಪರಭಾಷೆಯ ಸ್ಟಾರ್ ನಟ, ನಟಿ, ನಿರ್ದೇಶಕರು ಕೂಡ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಸದ್ಯ ಕಾಲಿವುಡ್ ನಟ ಆರ್ಯ ಚಿತ್ರದ ಟ್ರೇಲರ್ ನೋಡಿ ಟ್ವೀಟ್ ಮಾಡಿದ್ದಾರೆ.<br /><br />Kollywood actor Arya tweets about Yash's 'KGF' movie trailer. The movie is directed by Prashanth Neel.<br />

Buy Now on CodeCanyon